ರಮ್ಯಾ ಸಿನಿಮಾ ಇಂಡಸ್ಟ್ರೀಯಿಂದ, ರಾಜಕೀಯ ದೂರವಾದ ಬಳಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಂಪರ್ಕದಲ್ಲಿದ್ದಾರೆ. ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ. ಅದೇ ರೀತಿ ಅಭಿಮಾನಿಯೊಬ್ಬ ಚಿತ್ರರಂಗಕ್ಕೆ ಯಾವಾಗಾ ಬರ್ತಿರಾ ಎಂದು ಪ್ರಶ್ನೆ ಕೇಳಿದ್ದಾರೆ.<br /><br /><br />Ramya is not in Cinema Industry, but she is always in touch with social media fans. Ramya's reply for a fan question is very clear <br />